ಬೆಂಗಳೂರಿನ ಲೈಫ್ ನಲ್ಲಿ BMTC ಬಸ್ ಗಳು ಪ್ರಮುಖ ಪಾತ್ರ ವಹಿಸುತ್ತವೆ. As am daily travelling in BMTC i want to share this experience with you all.
ಬಸ್ ಗೆ ಹತ್ತಿದ ತಕ್ಷಣ ಟಿಕೆಟ್ ತೆಗೆದು ಕೊಳ್ಳುವುದು ಸರ್ವೇ ಸಾಮಾನ್ಯ . ಆದರೆ BMTC ಗಳಲ್ಲಿ ನಾವು 7 rs ಟಿಕೆಟ್ಗಾಗಿ 10 rs ಕೊಟ್ರೆ instead of 3rs back and a ticket we'll get 5rs. ನಾವು ಟಿಕೆಟ್ ಕೊಡಿ ಎಂದು ಕೇಳುವಷ್ಟರಲ್ಲಿ bus conductor ಮಾಯವಾಗಿಬಿಟಿರುತ್ತಾರೆ .ನಂಗೂ ಸದ್ಯ 2rs ಸಿಕ್ಕಿದ ಹಾಗೆ ಆಯ್ತಲ್ಲ ಅಂತ ಮನಸ್ಸಿನಲ್ಲೇ ಲೆಕ್ಕಾಚಾರ .
ಆದರೆ checking ಗೆ ಬಂದ್ರೆ ಅನ್ನೋ ಭಯ ಅಂತೂ ಇದ್ದೇ ಇರುತ್ತೆ . ಅಯ್ಯೋ, ಯಾವತ್ತೂ ಬರ್ದೇ ಇರೋರು ಇವತ್ತು ಯಾಕೆ ಬರ್ತಾರೆ ಅಂತ ನಂಗೆ ನಾನು ಸಮಾಧಾನ ಮಾಡಿಕೊಳ್ತಾ, ಏನೋ ಸಾಧಿಸಿರೋ ಹಾಗೆ(2 rs) ಬಸ್ ಇಂದ ಕೆಳಗೆ ಇಳೀತೀನಿ.ಆದ್ರೆ ಕೆಲವರು ಯಾಕ್ರಿ ಟಿಕೆಟ್ ಕೊಡಲ್ಲ ಅಂತ ಕೇಳಿ ತಗೋತಾರೆ, ಯಾರ್ ಸುಮ್ನೆ ಮಾತಾಡಿ mood ಕೆಡಿಸಿ ಕೊಳ್ತಾರೆ ಅಲ್ವ.
ಇದು ಒಂದು ಕಡೆ ಆದ್ರೆ ಮತ್ತೊಂದು ಕಡೆ ladies seat ಅಲ್ಲಿ gents ಕೂತು ಕೊಳ್ಳುವುದು ಇನ್ನೊಂದು ಸಾಮಾನ್ಯವಾಗಿ ಬಸ್ ಅಲ್ಲಿ ಜಗಳವಾಗುವ topic . ಮೊದ್ಲೇ ನಾನು ತುಂಬಾ lazy , ಯಾವಳು ಜಗಳ ಆಡ್ತಾರೆ ಅವ್ರತ್ರ ಅಂತ ಸುಮ್ನೆ ಸೀಟ್ ಸಿಗೋವರೆಗೂ wait ಮಾಡ್ತಿನಿ .ಅದೂ ಅಲ್ದೆ ನನ್ ನೋಡಿದ ತಕ್ಷಣ ಅವರಾಗಿ ಎದ್ದು seat ಬಿಡ್ತಾರೆ..:-) ಇದು ಸ್ವಲ್ಪ ಜಾಸ್ತಿ ಆಯಿತು ಅನಿಸ್ತಾ ಇದ್ಯಾ? u know one thing ನಂಗು ಹಾಗೆ ಅನಿಸ್ತಾ ಇದೆ.
ನಮ್ bus conductors ಒಳ್ಳೆಯವರೂ ಇರ್ತಾರೆ, stop ಬಂದಾಗ ಹೇಳ್ತಾರೆ , ladies seat ಕೊಡಿಸ್ತಾರೆ, ಮತ್ತೆ ತುಂಬಾ ಚೆನ್ನಾಗಿ jokes ಸಹ ಮಾಡ್ತಾರೆ ಮತ್ತೆ ಕೆಲವರು handsome ಆಗಿನೂ ಇರ್ತಾರೆ..;-) ಅದೇ conductor ಇರೋ ಬಸ್ ಗೆ wait ಮಾಡಿದ್ದೂ ಇದೆ ..;-)ಅದನ್ನ ನೆನೆಸಿಕೊಂಡರೆ ನಂಗೆ ಈಗಲೂ ನಗು ಬರ್ತಾ ಇದೆ. :-) These small small things only will give more happiness for me.
ನಮ್ conductors ಗೆ ಏನಾದ್ರು change ಕೊಡಲಿಲ್ಲ ಅಂದ್ರೆ ಅಷ್ಟೇ ಮುಗೀತು ನಿಮ್ ಕಥೆ ಅವತ್ತು. ಯಾರು, ಏನು ನೋಡೋದಿಲ್ಲ ಬಾಯಿಗ್ಬಂದ ಹಾಗೆ ಬೈದು ಬಿಡ್ತಾರೆ, so only i 'll keep change always with me. But When they have to give change, ಇನ್ನೊಬ್ರಿಗೆ ನಮ್ಮನ್ನ ತಗಲಾಕಿ ಬಿಡ್ತಾರೆ . ನೀವಿಬ್ರು share ಮಾಡ್ಕೊಳ್ಳಿ ಅಂತ .ಅದಕ್ಕೆ ಒಂದೊಂದು ಸಲ change ಕೇಳೋದಿಕ್ಕೆ ಭಯ ಆಗುತ್ತೆ ನಂಗೆ , ಕೇಳಲೋ ಬೇಡವೋ ಅಂತ ಕೇಳ್ತಿನಿ. ಅದೇ 1 Rp ಕಡಿಮೆ ನಾವು ಕೊಟ್ರೆ ತಗೋತಾರ ? never ever !!!
ಅದಕ್ಕೆ ನಾವು friends ಬಸ್ ಹತ್ತುವ ಮುಂಚೆನೇ correct ಆಗಿ change ತಗೊಂಡು we will get into that. ನಾವು
ಬಸ್ನಲ್ಲಿ ಇದ್ದೀವಿ ಅನ್ನೋ ಅರಿವೇ ಇಲ್ಲದೆ ಜೋರಾಗಿ ಮಾತಾಡ್ಕೊಂಡು, ಜೋರಾಗಿ ನಕ್ಕೊಂಡು, ಅದು ಇದು gossip ಮಾತಾಡ್ತಾ ಇರ್ತಿವಿ. ಹೀಗೆ ಮಾತಾಡುವಾಗ bus conductor ಬೈದದ್ದೂ ಉಂಟು, bus ನಲ್ಲಿದ್ದ ladies ಸಹ ಗುರ ಗುರ ನೋಡ್ತಾನೆ ಇರ್ತಾರೆ . But who cares for them? ಹಹಹಃ:-)ನಮ್ stop ಬಂದಾಗ ಇಷ್ಟು ಬೇಗ ಬಂತಾ ಅಂತ ಆಶ್ಚರ್ಯದಿಂದ bye , bye see u tomo , take care ಅಂತ ಬಸ್ ಇಳಿದುಕೊಂಡು ಮನಗೆ ಹೋಗ್ತಿವಿ.
Oh its 6!!. Time up!!! My friends will be waiting for me in the Bus stop.. byeeeee friends!!